Range Rover Electric: ಲಾಂಚ್ ಆಗಲಿದೆ ರೇಂಜ್ ರೋವರ್ ನ ಎಲೆಕ್ಟ್ರಿಕ್ ವರ್ಷನ್!

ವಿಶ್ವದ ಐಶಾರಾಮಿ ಕಾರು ತಯಾರಿಕೆ ಕಂಪನಿಗಳಲ್ಲಿ ಒಂದಾಗಿರುವ ಲ್ಯಾಂಡ್ ರೋವರ್ ಕಂಪನಿಯು ತನ್ನ ಪ್ರಸಿದ್ಧ ಮಾಡೆಲ್ ಗಳಲ್ಲಿ ಒಂದಾಗಿರುವ ರೇಂಜ್ ರೋವರ್ ಕಾರನ್ನು ಎಲೆಕ್ಟ್ರಿಕ್ ಅವತಾರದಲ್ಲಿ ಬಿಡುಗಡೆ ಮಾಡಲಿದ್ದು, ಕಾರು ಪ್ರಿಯರಲ್ಲಿ ಕುತೂಹಲ ಕೆರಳಿಸಿದೆ. ರೇಂಜ್ ರೋವರ್ ನ ಎಲೆಕ್ಟ್ರಿಕ್ ಅವತಾರದ ಬಗೆಗೆ ಸಿಕ್ಕಿರುವ ಕೆಲವು ಮಾಹಿತಿಗಳನ್ನು ಈ ಕೆಳಗೆ ವಿವರಿಸಲಾಗಿದೆ. ರೇಂಜ್ ರೋವರ್ ಎಲೆಕ್ಟ್ರಿಕ್ ಲ್ಯಾಂಡ್ ರೋವರ್ ಕಂಪನಿ ತನ್ನ ವಾಹನಗಳನ್ನು ಎಲೆಕ್ಟ್ರಿಕ್ ಅವತಾರದಲ್ಲಿ ಪರಿಚಯಿಸುವ ಯೋಜನೆ ರೂಪಿಸಿತ್ತು, ಹಾಗಾಗಿಯೇ ಸಧ್ಯ ತನ್ನ ಫೇಮಸ್ ಮಾಡೆಲ್ … Read more

Kia Sonet Facelift ಕಾರು ಖರೀದಿಸಿ ಹಾಗೂ ಪಡೆಯಿರಿ ಬೇಸಿಕ್ ಮಾಡೆಲ್ ನಲ್ಲಿಯೇ 6 ಏರ್ ಬ್ಯಾಗ್ ಅಲ್ಲದೇ ಮತ್ತಷ್ಟು ಸೇಫ್ಟಿ ಫೀಚರ್ಸ್!

ಜಬರ್ದಸ್ತ್ ಲುಕ್, ಅತ್ಯುತ್ತಮ ಫೀಚರ್ಸ್ ಹಾಗೂ ಸೇಫ್ಟಿ ಕಾರುಗಳ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಕಿಯಾ ಕಂಪನಿ ಇತ್ತೀಚಿಗಷ್ಟೇ ತನ್ನ Kia Sonet ನ ಫೇಸ್ಲಿಫ್ಟ್ ಅನ್ನು ಭಾರತದಲ್ಲಿಯೇ ಲಾಂಚ್ ಮಾಡಿದ್ದು, ಇದೇ ಡಿಸೆಂಬರ್ 20, 2023 ರಿಂದ ಈ ಕಾರಿನ ಆನ್ಲೈನ್ ಬುಕಿಂಗ್ ಆರಂಭಗೊಳ್ಳಲಿದೆ. ಆದಷ್ಟು ಬೇಗನೆ ಈ ಕಂಪನಿ ಈ ಕಾರಿನ ಬೆಲೆಯನ್ನು ಸಹ ಬಹಿರಂಗ ಮಾಡುವ ನಿರೀಕ್ಷೆ ಇದೆ. ಕಿಯಾ ಸಾನೆಟ್ HTE ಯ ಫೀಚರ್ಸ್ 2024 ರಲ್ಲಿ ಗ್ರಾಹಕರಿಗೆ ಲಭ್ಯವಿರುವ ಈ ಕಾರಿನಲ್ಲಿ … Read more